ಎಲ್ಲರಿಗು ನನ್ನ ಶುಭಾಷಯಗಳು, ನಾನು ಕನ್ನಡದಲ್ಲಿ ಬರೆದು ತುಂಬಾ ವರ್ಷಗಳು ಆಗಿವೆ. ಆದರೆ ಈ ಭಾಷೆಯಲ್ಲಿ ಬರೆಯಬೇಕು ಎಂದು ನನಗೆ ತುಂಬಾ ಆಸೆ. ಈ ದಿವಸ ಆ ಆಸೆಯನ್ನು ಪೂರ್ತಿ ಮಾಡ್ತೀನಿ. ಈ ಪ್ರಯತ್ನಕ್ಕೆ ನಿಮ್ಮ ನನ್ನ ತಾಳ್ಮೆ ಇರಬೇಕು. ಏಕೆಂದರೆ ನಾನು ಕನ್ನಡ ಓದಿ ತುಂಬಾ ವರ್ಷ ಆಯಿತು. ಈಗ google indic transliteration ಬಳಸಿ ಬರೆಯುತ್ತಿದ್ದೇನೆ. ನಾನು ಬರೆಯುತ್ತಿರುವ ಅಕ್ಷರಗಳು ಮತ್ತು ವಾಕ್ಯಗಳು ಸರಿಯಾಗಿದೆಯೋ ತಪ್ಪಗಿದೆಯೋ ಎಂದು ಹೇಳುವುದು ಅಷ್ಟು ಸುಲಭವಲ್ಲ. ನಾನು ಹೊಸದಾಗಿ ಬರೆಯುವುದನ್ನ ಕಲಿಯಬೇಕು- ದಯವಿಟ್ಟು ತಾಳ್ಮೆಯಿಂದ ಇರಿ.
Edit: thanks to 'think' the following paragraph was corrected to read as above
ನಾನು ಕನ್ನದಧಲ್ಲಿ ಬರೆಧು ತುಂಬ ವರ್ಷ ಆಯಿತು. ಆಧರೆ ಆ ಬಾಷೆಯಲ್ಲಿ ಬರಿ ಬೇಕು ಎಂಧು ನನಗೆ ತುಂಬ ಆಸೆ. ಈ ಧಿವಾಸ ಆ ಆಸೆಯನ್ನು ಪೂರ್ತಿ ಮಾಡಕ್ಕೆ ಪ್ರಯತ್ನ ಮಾಡ್ತೀನಿ. ಈ ಪ್ರಯತ್ನ ಮಾದೊಧಕ್ಕೆ ನಾನು ಮತ್ತೆ ನೀವುನು ಸ್ವಲ್ಪ ನಿಧಾನವಾಗಿ ಇರಬೇಕು. ಯಾಕೆನ್ಧ್ರೆ, ನಾನು ಕನ್ನಡ ಓಧಿ ತುಂಬ ವರ್ಷ ಆಯಿತು. ಈಗ google indic transliteration tool ಮೂಳಗ ನಾನು ಬರಿಥಾಯಿಧಿನಿ. ನಾನು ಬರೆಯುವ ಅಕ್ಷರಗಳು ಮತ್ತೆ ವಾಕ್ಕಿಯಗಳು ಸರಿ ಅಥವ ತಪ್ಪ ಎಂಧು ನಾನು ಅಷ್ಟು ಆಸಾನವಾಗಿ ಹೇಳಕ್ಕಾಗಲ್ಲ. ನಾನು ಹೊಸಧಾಗಿ ಬರಿಯಂಗೆ ಇವಾಗ ಕಲಿಬೇಕು - ಧಯವುಬಿತ್ತು ಸ್ವಲ್ಪ patient ಆಗಿ ಇರಿ. Patient ಇಗೆ ಕನ್ನದಧಲ್ಲಿ ಏನು ಎಂಧು ಸರಿಯಾಗಿ ಗೊತ್ತಿಲ್ಲ. 'ನಿಧಾನ' ಸರಿ ಅರ್ಥ ಎಂಧು ಗೊತ್ತು, ಆಧರೆ, ಇಲ್ಲಿ ಆ ವಾಕ್ಕಿಯ ಸಾರಿನ ಎಂಧು ಗೊತಾಗಿಲ್ಲ. ಅಕ್ಕಸ್ಮಾಥ್ ಕನ್ನಡ ಓದ್ಹುವರು ಯಾರಾಧ್ರು ಇಲ್ಲಿ ಬಂಧ್ರೆ ಸ್ವಲ್ಪ ನನಗೆ ಸಹಾಯ ಮಾಡಿ.
ನಾನು ಆವಾಗಾವಾಗ ಇಲ್ಲಿ ಕನ್ನಧಲ್ಲಿ ಬರಿಯ್ಯಕ್ಕೆ ಪ್ರಯತ್ನ ಮಾಡ್ತೀನಿ. ನೀವು ಬಂಧು ಓದ್ಹುವಾಗ ನನಗೆ ಸ್ವಲ್ಪ ಬಾಷೆ ಕಲ್ತುಕೊಡಿ. ತುಂಬ ಧನ್ಯವಾದ!
Showing posts with label Kannada. Show all posts
Showing posts with label Kannada. Show all posts
Saturday, August 01, 2009
ಎಲ್ಲರಿಗು ನನ್ನ ಶುಭಾಷಯಗಳು
Labels:
Kannada
Subscribe to:
Posts (Atom)